ಲೋಕಸಭಾ ಚುನಾವಣೆ 2019ರ ತನಕ ಬಿ ಎಸ್ ಯಡಿಯೂರಪ್ಪಗೆ ಕೊಂಚ ರಿಲೀಫ್ | Oneindia Kannada

2018-11-09 181

After Karnataka BJP's poor show in by elections party state president B.S.Yeddyurappa under pressure from within the party to step down. Ahead of the Lok Sabha elections 2019 party will not change leadership.


ಕರ್ನಾಟಕ ವಿಧಾನಸಭೆ ಚುನಾವಣೆ 2018, ಐದು ಕ್ಷೇತ್ರಗಳ ಉಪ ಚುನಾವಣೆ ಮುಖಭಂಗದ ನಂತರ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಮಾತು ಕೇಳಿಬರಲಾರಂಭಿಸಿದೆ. ಆದರೆ, ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕ ಯಾರು? ಎಂದರೆ, ಯಾರೂ ಇಲ್ಲ ಎಂದೇ ಹೇಳಬೇಕು.

Videos similaires